ಕಾಡು,ಪ್ರಾಣಿ,ಪಕ್ಷಿಗಳು.... Computerಗಳು, Artificial Intelligenceಗಳು.. ಹಾರುವ ತಟ್ಟೆ-ಲೋಟಗಳು ಇನ್ನೂ ಏನೇನೊ....!! ತೋಚಿದ್ದು ಗೀಚಿದ್ದು.
May 24, 2012
ಏಕೆ?
ನಾನೊಂದು ಮುದ್ದಾದ ಪಾರಿವಾಳ ಸಾಕಿದ್ದೆ ಆದರೆ ಇಂದು ಅದು ಸತ್ತು ಬಿದ್ದಿದೆ.
ಏಕೆ ಸತ್ತಿರಬಹುದೆಂದು ಬಹಳ ಯೋಚಿಸಿದೆ ಬಹುಶಃ ದುಖಃದಿಂದಿರ ಬಹುದೇನೊ
ಅದಾವ ದುಖಃ ಅದಕ್ಕೆ ಕಾಡಿತ್ತು?
ಒ ಅದರ ಕಾಲಿಗೆ ಹಗ್ಗ ಭಿಗಿದಿತ್ತು.
ಆದರೆ ನಾನೇ ಕೈಯಾರ ನೆಯ್ದ ರೇಷ್ಮೆಯ ಹಗ್ಗವದು.
ಮತ್ಯಾಕೆ ದುಖಿಃಸಿದೆ! ಏಕೆ ಸತ್ತುಹೋದೆ?
ಏಕೆ ನನ್ನೊಬ್ಬನನ್ನೆ ಬಿಟ್ಟು ತೆರಳಿದೆ, ಏಕೆ?
ನೀನು ಏಕಾಂಗಿಯಾಗಿ ಕಾಡ ವೃಕ್ಷಗಳಲ್ಲಿ ಬದುಕಿದ್ದೆ
ಆದರೆ ಇಲ್ಲಿ ನನ್ನ ಸಂಗಡದಲ್ಲಿದ್ದರೂ ಅದೆನು ನಿನ್ನ ಕಾಡಿತ್ತು
ಪ್ರತಿಸಲ ನಿನಗೆ ಮುತ್ತಿಕ್ಕಿದೆ, ತಿನಿಸುಗಳನ್ನಿತ್ತೆ
ಮತ್ಯಾಕೆ ಆ ಕಾಡ ಬದುಕ ಇಲ್ಲಿ ಬದುಕಲಿಲ್ಲ.
ಏಕೆ?
ಜೋನ್ ಕೀಟ್ಸ್ ಅವರ ಮೂಲ ಕಾವ್ಯ
“ I HAD A DOVE, AND THE SWEET DOVE DIED”
I had a dove, and the sweet dove died,
And I have thought it died of grieving;
O what could it grieve for? Its feet were tied
With a silken thread of my own hand’s weaving:
Sweet little red feet! Why would you die?
Why would you leave me, sweet bird, why?
You liv’d alone on the forest tree,
Why, pretty thing, could you not live with me?
I kiss’d you oft, and gave you white pease;
Why not live sweetly as in the green trees?
John Keats
Subscribe to:
Posts (Atom)