ಒಬ್ಬಂಟಿಯಾಗಿ ಸಾಧಿಸ್ಲೊಲ್ಲದದು
ಸಾವಿನ ಸೆರಗ ಹಿಡಿದವರೆಷ್ಟು ಕಾಲ ಬದುಕಿಯಾರು
ಎಲ್ಲಾ ಅರಿವೆ ಎಲ್ಲಾ ಹೊರೆಯ ತಾನೇ ಹೊರುವೆ. ತಾನೆ ಬಡಿದು ತಬಲ, ತಾನೆ ಮಿಡಿದು ವೀಣೆ, ತನ್ನ ಸಾಹಿತ್ಯಕ್ಕೆ ತಾನೇ ಹಾಡಿ
ತಾನೆ ಕುಣಿವೆ ಎನ್ನುವರೆ?
ನಾನು ನೀನು ಆನು ತಾನು ಎಲ್ಲರೊಡಗೂಡಿ
ಬೆರೆತರದೆ ಸಂಗೀತ.
Work with integrity succeed with integrity
Be a captain than a leader