ಬೊಮ್ಮ ತುಂಬಿದನದಕೆ ತಂತ್ರ [software,
brain] [creation: Brahma]
ತಂತ್ರದಲ್ಲಿರಲು
ಕುತಂತ್ರ [virus, evil thoughts]
ವಿಷ್ಣು
ಬರೆದ ಕುತಂತ್ರಕ್ಕೊಂದು ತಂತ್ರ [Antivirus] [sustenance:
Vishnu]
ಯಂತ್ರದ
ತುಂಬೆಲ್ಲ ಹರಡಲು ಕುತಂತ್ರ [virus
attack, material thoughts]
ಶಿವನಳಿಸಿದ
ಯಂತ್ರದ ತಂತ್ರ [format,
death] [destruction: Shiva]
ಇದುವೆ ಜೀವನ ಮಂತ್ರ [Formula
of life, software development]
No comments:
Post a Comment