ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು
೧. ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ
೨. ದೇಹದೊಳಗಿನ ವ್ಯವಸ್ಥೆಗಳು
೨.೧ ಅಸ್ಥಿ ವ್ಯವಸ್ಥೆ: ಮೂಳೆಗಳು ದೇಹದ ಮತ್ತು ಅದರ ಅಂಗಗಳನ್ನು ಬೆಂಬಲ ನೀಡಲು
೨.೨ ಸ್ನಾಯು ವ್ಯವಸ್ಥೆ: ದೇಹದ ಚಲನೆಗೆ
೨.೩ ನರಮಂಡಲ: ಮಿದುಳು ಮತ್ತುಇಂದ್ರಿಯಗಳ ನಡುವೆ ಮಾಹಿತಿಯನ್ನು ರವಾನಿಸಲು
೨.೪ ಉಸಿರಾಟ: ಶ್ವಾಸಕೋಶ ಮತ್ತು ಶ್ವಾಸನಾಳ ಮೂಲಕ ಜೀವ ಉಳಿಸಿಕೊಳ್ಳಲು
೨.೫ ಹೃದಯರಕ್ತನಾಳದ ವ್ಯವಸ್ಥೆ:
೨.೬ ಪಚನ ವ್ಯವಸ್ಥೆ: ಬಾಯಿ, ಅನ್ನನಾಳ, ಜಠರ ಮತ್ತು ಕರುಳು
೨.೭ ವಿಸರ್ಜನೆಯ ವ್ಯವಸ್ಥೆ: ದೇಹದ ತ್ಯಾಜ್ಯಗಳನ್ನು ನಿವಾರಿಸುತ್ತದೆ, ಮೂತ್ರ ವ್ಯವಸ್ಥೆ
೨.೮ ಹಾರ್ಮೋನು ವ್ಯವಸ್ಥೆ: ದೇಹದಲ್ಲಿ ರಾಸಾಯನಿಕ ಸಂಪರ್ಕ ಒದಗಿಸುತ್ತದೆ
೨.೯ ಪ್ರತಿರಕ್ಷಣಾ ವ್ಯವಸ್ಥೆ (ರೋಗನಿರೋಧಕ): ರೋಗಗಳನ್ನು ತಡೆಗಟ್ಟಲು
೨.೧೦ Integumentary ವ್ಯವಸ್ಥೆ: ಚರ್ಮ, ಕೂದಲು, ಉಗುರುಗಳು, ಬೆವರು ಮತ್ತು ಇತರ ಬಹಿಸ್ಸ್ರಾವ ಗ್ರಂಥಿಗಳು
೨.೧೧ ಸಂತಾನೋತ್ಪತ್ತಿ ವ್ಯವಸ್ಥೆ: ಸಂತತಿಯನ್ನು ರಚಿಸಲು
೩. ಮನುಷ್ಯನಿಗೆ ತನ್ನದೆ ಆದ ವರ್ತನೆ, ನಡವಳಿಕೆಗಳಿವೆ
೪. ಮನುಷ್ಯ ಹುಟ್ಟುತ್ತಾನೆ ಸಾಯುತ್ತಾನೆ ಆದರೂ ಅವನು ಅನಾಧಿ (ಇದ್ದೇ ಇತ್ತು)
೫. ಮಾನವ ಯೋಚಿಸುತ್ತಾನೆ ಹೇಗೆಂದರೆ ಮಾನವನೊಳಗಿನ ಜೀವ ಕೋಶಗಳು ಯೋಚಿಸುತ್ತವೆ. ಒಬ್ಬನ ಯೋಚನ ತರಂಗಗಳು ಒಂದೇ ಆಗಿರುತ್ತವೆ (ಉದಾ: ರಹೆಮಾನ್ ಸಂಸಾರದ ಬಗ್ಗೆ ಯೋಚಿಸುತ್ತಿದ್ದಾನೆ)
೬. ಮನುಶ್ಯನಿಗೆ ಹೆಸರಿದೆ (ಪವನ್, ಲಾರೆನ್ಸ್, ಅಬ್ದುಲ್ಲ) ಮತ್ತು ಅವನು ತನ್ನ ಆತ್ಮ ರಕ್ಷಣೆಯ ಸಂದರ್ಭದಲ್ಲಿ ಸಮಗ್ರತೆಯಿಂದ ವರ್ತಿಸುತ್ತಾನೆ
ದೇಶದ ಬಗೆಗಿನ ನೈಜ್ಯ ಸಂಗತಿಗಳು
೧. ದೇಶದೊಳಗೆ ಕೋಟಿಗಟ್ಟಲೆ ಜನರು ಬದುಕಿದ್ದಾರೆ
೨. ದೇಶದೊಳಗಿನ ವ್ಯವಸ್ಥೆಗಳು
೨.೧ ಗಡಿ: ದೇಶದ ಅಸ್ಥಿ ಇದ್ದಂತೆ
೨.೨ ಸರ್ಕಾರ: ದೇಶದ ಸುಗಮ ಆಡಳಿತಕ್ಕಾಗಿ
೨.೩ ಸಂವಹನ (ಇಂಟರ್ನೆಟ್, ಮೊಬೈಲ್)
೨.೪ ಮಾರುತ
೨.೫ ಸಾರಿಗೆ
೨.೬ ತ್ಯಾಜ್ಯ ವಸ್ತು ವಿಲೇವಾರಿ
೨.೭ ಸಾವಯವ
೨.೮ ಅಣೆಕಟ್ಟು, ನದಿ
೨.೯ ರಕ್ಷಣಾ
೨.೧೦ ಕಾಡು, ಪೊದೆ, ಆವಿಯಾಗುವಿಕೆ
೨.೧೧ ಹೊಸ ಜಿಲ್ಲೆಗಳ, ರಾಜ್ಯಗಳ ರಚನೆ
೩. ದೇಶಕ್ಕೆ ತನ್ನದೆ ಆದ ವರ್ತನೆ (ಧರ್ಮ) , ನಡವಳಿಕೆಗಳಿವೆ (ಸಂಸ್ಕೃತಿ).
೪. ದೇಶ(ಸಾಮ್ರಾಜ್ಯ) ಹುಟ್ಟುತ್ತದೆ ಸಾಯುತ್ತದೆ (ಅವನತಿ, ಯುದ್ದದಲ್ಲಿ ಸೋಲು, ಅಡಿಯಾಳು) ಆದರೂ ದೇಶ ಅನಾದಿ (ಇದ್ದೇ ಇತ್ತು)
೫. ದೇಶ ಯೋಚಿಸುತ್ತದೆ ಹೇಗೆಂದರೆ ದೇಶದೊಳಗಿನ ಪ್ರಜೆಗಳು ಯೋಚಿಸುತ್ತಾರೆ. ದೇಶದ ಯೋಚನ ತರಂಗಗಳು ಒಂದೇ ಆಗಿರುತ್ತವೆ (ಉದಾ: ಬಾರತ ಭಯೋತ್ಪಾದನೆ ಬಗ್ಗೆ ಯೋಚಿಸುತ್ತಿದೆ (ಮಾಧ್ಯಮಗಳಿಂದ))
೬. ದೇಶಕ್ಕೆ ಹೆಸರಿದೆ (ಜರ್ಮನಿ, ಭಾರತ, ಅಮೇರಿಕ) ಮತ್ತು ಅದು ತನ್ನ ಆತ್ಮ ರಕ್ಷಣೆಯ ಸಂದರ್ಭದಲ್ಲಿ(ಅಂದರೆ ಯುದ್ದದ ಸಂದರ್ಭದಲ್ಲಿ) ಸಮಗ್ರತೆಯಿಂದ ವರ್ತಿಸುತ್ತದೆ (ಉದಾ: ೧,೨ ನೇ ಮಹಾಯುದ್ದ)
ಇತರ ಉಲ್ಲೇಖಗಳು
“As is the human body, So is the cosmic body. As is the human mind, So is the cosmic mind. As is the microcosm, So is the macrocosm. As is the atom, So is the universe.” — Upanishads
೧. The world yonder is indeed the fire, O Gautama. Of that, the sun is the fuel, the rays are the smoke, the day is the flame, the moon is the embers, and the stars are the sparks.
೨. Into this fire the deities offer the oblation of faith. Out of that oblation King Soma arises.
೩. Parjanya (Rain God, the rain cloud) is indeed the fire, O Gautama. Of that, the air is the fuel, the cloud is the smoke, the lightning is the flame, the thunderbolt is the embers, and the rumblings of thunder are the sparks.
೪. Into this fire the deities offer the oblation of King Soma. Out of that oblation rain arises.
೫. The earth indeed is the fire, O Gautama. Of that, the year, is the fuel, Akasa is the smoke, night is the flame, the directions are the embers, and the intermediate directions are the sparks.
೬. Into this fire the deities offer the oblation of rain. Out of that oblation food (in the shape of corn) arises.
೭. Man indeed is the fire, O Gautama. Of that, speech is the fuel, Prana is the smoke, the tongue is the flame, the eye is the embers, and the ear is the sparks.
೮. Into this fire the deities offer the oblation of food. Out of that oblation the seed arises.
೯. Woman indeed is the fire, O Gautama. Into this fire the deities offer the oblation of the seed. Out of that oblation the foetus arises.
೧೦. Thus at the fifth oblation, (the oblation called) water comes to be designated as man. That foetus, covered with membrane, lies for nine or ten months, and is then born.
೧೧. Being born, he lives whatever the length of his life may be. When he is dead (to attain the world) as ordained, they carry him from here (for cremation) to fire itself from which alone he came and from which he arose.
೧೨. Among them, those who know thus (this knowledge of the five fires) and those who are devoted to faith and austerity in the forest – they go to light; from light to the day, from the day to the bright fortnight, from the bright fortnight to those six months during which the sun travels northward; from the months to the year, from the year to the sun, from the sun to the moon and from the moon to the lightning. (From the region of Brahman) a person, who is other than human, (comes and) causes them, existing there, to attain Brahman. This is the path of the gods.
೧೩. Arose from fire and end in fire!
—Chandogya Upanishad
ಪುರವೆಗಳ (ಸಾಕ್ಷಿಗಳ) ಆದಾರದ ಮೇಲೆ ಸೂಚಿತವಾಗಿದೆ (=>):
ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು => ದೇಶದ ಬಗೆಗಿನ ನೈಜ್ಯ ಸಂಗತಿಗಳನ್ನು ಹೋಲುತ್ತವೆ
ಮನುಷ್ಯ ಒಂದು ಜೀವಿ ಎನ್ನುವುದು ಸತ್ಯವಾದಲ್ಲಿ=> ದೇಶ ಒಂದು ವಿರಾಟವಾದ ಜೀವಿ
ದೇಶ ಒಂದು ವಿರಾಟವಾದ ಜೀವಿ ಎನ್ನುವುದು ಸತ್ಯವಾದಲ್ಲಿ=> ಭಾರತಮಾತೆ ಒಂದು ಕಲ್ಪನೆಯಲ್ಲ ಬದುಕಿರುವ ತಾಯಿ.
ಸಹೃದಯ ಓದುಗರಿಗೆ ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು
No comments:
Post a Comment